Advertisement
ಆದರೆ, ಅಲ್ಲಿ ಎಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಸಿಬ್ಬಂದಿಯ ವಿವರಗಳನ್ನು ಅದು ಪ್ರಕಟಿಸಿಲ್ಲ. ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಸಿ, ಅದರ ಬಗ್ಗೆ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಸೆಪ್ಟೆಂಬರ್‌ನಲ್ಲಿ ಕಾರಿನ ಬ್ಯಾಟರಿ ತಯಾರಿಸುವ ಘಟಕದಲ್ಲಿ ಭಾರೀ ಪ್ರಮಾಣದಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿತ್ತು. Advertisement
Iran: ಇರಾನ್‌ನಲ್ಲಿ ಬೆಂಕಿ ದುರಂತ: 32 ಸಾವು
08:40 PM Nov 03, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.