Advertisement

ಕುಂಭಮೇಳದಲ್ಲಿ ಅಗ್ನಿ ಅವಘಡ 

03:15 PM Jan 19, 2019 | Team Udayavani |

ಪ್ರಯಾಗ್‌ ರಾಜ್‌: ಕುಂಭಮೇಳದಲ್ಲಿ ಸೆಕ್ಟರ್ 13 ನಲ್ಲಿ ಒಂದು ಗುಡಾರದಲ್ಲಿ ಬೆಂಕಿ ಅವಘಡ ಶನಿವಾರ ಸಂಭವಿಸಿದೆ. 

Advertisement

ಬೆಂಕಿಯಿಂದಾಗಿ ಕೆಲ ಬಟ್ಟೆಗಳು ಮತ್ತು ವಸ್ತುಗಳು ಸುಟ್ಟು ಹೋಗಿದ್ದು , ಅದೃಷ್ಟವಷಾತ್‌ ಯಾರೋಬ್ಬರಿಗೂ  ಗಾಯಗಳಾಗಿಲ್ಲ ಎಂದು ವರದಿಯಾಗಿದೆ. 

ತಕ್ಷಣ ಬೆಂಕಿಯನ್ನು ನಂದಿಸಿದ ಕಾರಣ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next