Advertisement

ಅಗ್ನಿ ಅವಗಢ: ಗಾಯಗೊಂಡ ಅಗ್ನಿ ಶಾಮಕದ ಸಿಬ್ಬಂದಿ

09:47 AM Nov 05, 2019 | Team Udayavani |

ಹೊಸದಿಲ್ಲಿ: ಬಹು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ನಂದಿಸಲು ಬಂದ ಮೂವರು ಅಗ್ನಿ ಶಾಮಕ ದಳ ಸಿಬ್ಬಂದಿ ಗಾಯಗೊಂಡ ಘಟನೆ ದಿಲ್ಲಿಯ ಪೀರಾಗರಿದಲ್ಲಿ ನಡೆದಿದೆ.

Advertisement

ರವಿವಾರ ತಡರಾತ್ರಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳದಲ್ಲಿ 28ಕ್ಕೂ ಹೆಚ್ಚು ಅಗ್ನಿ ಶಾಮಕ ದಳ ವಾಹನಗಳು ಬೀಡು ಬಿಟ್ಟಿದ್ದು, ಅಗ್ನಿ ನಂದಿಸಲು ಹರಸಾಹಸ ಪಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next