Advertisement
2020ರಲ್ಲಿ 3.4 ಟ್ರಿಲಿಯನ್ ಡಾಲರ್ ನಷ್ಟ್ಉ ಇದ್ದ ಆರ್ಥಿಕ ಸಂಪತ್ತು 2021ರಲ್ಲಿ ಶೇಕಡಾ 11 ರಷ್ಟು ಏರಿಕೆಯಾಗಿದೆ ಎಂದು ಗ್ಲೋಬಲ್ ಕನ್ಸಲ್ಟೆನ್ಸಿ ಸಂಸ್ಥೆ ಮಾಹಿತಿ ನೀಡಿದೆ.
Related Articles
Advertisement
ಈ ಆರ್ಥಿಕ ಸಂಪತ್ತಿನ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸ್ಟಾಕ್ ಗಳಲ್ಲಿಯೂ ಕೂಡ ಏರಿಕೆಯಾಗಿದೆ. ಈ ಕೋವಿಡ್ ಮಹಾಪಿಡುಗಿನಿಂದ ಹಾಗೂ ಆರ್ಥಿಕ ಆದಾಯಗಳ ಅಸಮಾನತೆಯ ಕಾರಣದಿಂದಾಗಿ ಆತಂಕಕಾರಿ ವಿಭಜನೆಯ ಬೆಳವಣಿಗೆ ಇದು ಎಂದು ವರದಿ ತಿಳಿಸಿದೆ.
2025 ರ ವೇಳೆಗೆ ಈ ಬೆಳವಣಿಗೆ ದರ 5.5 ಟ್ರಿಲಿಯನ್ ಗೆ ತಲುಪುವ ವೇಳೆಗೆ ಶೇ.10 ರಷ್ಟು ಕುಸಿತ ಕಾಣಲಿದೆ. ಇನ್ನೂ ಐದು ವರ್ಷಗಳ ಕಾಲ ತ್ವರಿತ ಗತಿಯಲ್ಲಿ ಆರ್ಥಿಕ ಸಂಪತ್ತು ಬೆಳವಣಿಗೆಯಾಗಲಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ : ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ ಶೇ. 43ರಷ್ಟು ಭಾರತೀಯರು..!