Advertisement

ಫಿಡೆಲ್‌ ಕ್ಯಾಸ್ಟ್ರೋ ಪುತ್ರ ಆತ್ಮಹತ್ಯೆ

09:35 AM Feb 03, 2018 | Team Udayavani |

ಹವಾನಾ: ಕ್ಯೂಬಾ ದೇಶದ ಮಹಾನ್‌ ನಾಯಕ ಹಾಗೂ ಮಾಜಿ ಅಧ್ಯಕ್ಷ ಫಿಡೆಲ್‌ ಕ್ಯಾಸ್ಟ್ರೋ ಅವರ ಮೊದಲ ಪುತ್ರ ಡಿಯಾಜ್‌- ಬಲಾರ್ಟ್‌ (68) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಲ್ಲಿನ ಸರಕಾರಿ ನಿಯತಕಾಲಿಕೆಯೊಂದು ಪ್ರಕಟಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದ ಬಲಾರ್ಟ್‌ ಅವರು, ಚಿಕಿತ್ಸೆ ಪಡೆಯುತ್ತಿದ್ದರು. ನುರಿತ ವೈದ್ಯರ ತಂಡವೊಂದು ಅವರಿಗೆ ಚಿಕಿತ್ಸೆ ನೀಡುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next