Advertisement

ಶೇ. 4.17 ಕ್ಕೆ ಏರಿದ ಸಗಟು ಹಣದುಬ್ಬರ..!

10:14 AM Mar 16, 2021 | Team Udayavani |

ನವ ದೆಹಲಿ : ಫೆಬ್ರವರಿಯಲ್ಲಿ ಭಾರತದ ಸಗಟು ಹಣದುಬ್ಬರವು ಜನವರಿಯಲ್ಲಿ 2.03% ರಿಂದ 4.17% ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ಸೋಮವಾರ(ಮಾ.15) ತೋರಿಸಿದೆ.

Advertisement

ಕಳೆದ ತಿಂಗಳು ಸಗಟು ಹಣದುಬ್ಬರವು 27 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಬ್ಲೂಮ್‌ ಬರ್ಗ್ ಸುದ್ದಿ ಸಂಸ್ಥೆ ತಿಳಿಸಿದೆ. ಮುಖ್ಯವಾಗಿ ಸಗಟು ಹಣದುಬ್ಬರವು ಇಂಧನ ಮತ್ತು ವಿದ್ಯುತ್ ಬೆಲೆಯ ಏರಿಕೆಯ ಹಿನ್ನಲೆಯಲ್ಲಿ  ಫೆಬ್ರವರಿಯಲ್ಲಿ 0.58% ಕ್ಕೆ ಏರಿತ್ತು, ಜನವರಿಯಲ್ಲಿ -4.78% ರಷ್ಟಿತ್ತು ಎಂದು ಡೇಟಾ ತೋರಿಸಿದೆ.

ಸಗಟು ಆಹಾರ ಸೂಚ್ಯಂಕದ ಸಂದರ್ಭದಲ್ಲಿ, ಈ ಸಂಖ್ಯೆ ಜನವರಿಯಲ್ಲಿ -0.26% ರಿಂದ ಫೆಬ್ರವರಿಯಲ್ಲಿ 3.31% ಕ್ಕೆ ಏರಿದೆ.

ಓದಿ : ಹೆಚ್ಚುತ್ತಿದೆ ಕೋವಿಡ್ ಭೀತಿ: ಪ್ರೇಕ್ಷಕರಿಲ್ಲದೆ ನಡೆಯಲಿದೆ ಇಂಗ್ಲೆಂಡ್ ವಿರುದ್ಧದ ಸರಣಿ!

Advertisement

Udayavani is now on Telegram. Click here to join our channel and stay updated with the latest news.

Next