Advertisement
ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ರಾಣಾ ಅವರು ನಕಲಿ ಜಾತಿ ಸರ್ಟಿಫಿಕೆಟ್ ಪಡೆದಿದ್ದಾರೆಂದು ಆರೋಪಿಸಲಾಗಿತ್ತು. ರಾಣಾರ ಜಾತಿ ಸರ್ಟಿಫಿಕೆಟ್ ರದ್ದುಗೊಳಿಸಿ ಈ ಹಿಂದೆ ಬಾಂಬೆ ಹೈಕೋರ್ಟ್ 2021ರಲ್ಲಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಈಗ ರದ್ದು ಮಾಡಿದೆ.
Advertisement
Fake ಜಾತಿ ಪ್ರಮಾಣ ಪತ್ರ: ಸಂಸದೆ ರಾಣಾಗೆ ಸುಪ್ರೀಂ ರಿಲೀಫ್
01:22 AM Apr 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.