Advertisement
ಹಲವು ಶತಮಾನಗಳ ನಂತರ ರಾಮ ಜನಿಸಿದ ಬಗ್ಗೆ ಸಾಕ್ಷಿಯನ್ನು ಕೊಡುವುದು ಹೇಗೆ ಸಾಧ್ಯ. ಜನರ ನಂಬಿಕೆಯೇ ರಾಮ ಇಲ್ಲಿ ಜನಿಸಿದ್ದ ಎಂಬುದಕ್ಕೆ ಸಾಕ್ಷಿ. ವಾಲ್ಮೀಕಿ ರಾಮಾಯಣದಲ್ಲೂ ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎಂಬುದನ್ನು ಉಲ್ಲೇಖೀಸಲಾಗಿದೆ ಎಂದು ಕೆ ಪರಾಶರನ್ ಹೇಳಿದರು. ಈ ಹಿಂದೆ ಕ್ರಿಸ್ತ ಬೆತ್ಲೆಹೆಮ್‌ನಲ್ಲೇ ಜನಿಸಿದ್ದಾರೆ ಎಂಬುದನ್ನು ಪ್ರಶ್ನಿಸಲಾಗಿತ್ತೇ ಮತ್ತು ವಿಶ್ವದ ಯಾವುದೇ ಕೋರ್ಟ್‌ನಲ್ಲಿ ಈ ರೀತಿಯ ಪ್ರಕರಣ ನಡೆದಿತ್ತೇ? ಆಗ ಯಾವ ರೀತಿ ಇದನ್ನು ನಿರ್ವಹಿಸಲಾಗಿತ್ತು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. Advertisement
ರಾಮ ಜನಿಸಿದ್ದಕ್ಕೆ ನಂಬಿಕೆಯೇ ಸಾಕ್ಷಿ
12:46 AM Aug 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.