Advertisement

ಉಡುಪಿ: ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ, ಕಾರು ಬಿಟ್ಟು ಓಡಿ ಹೋದ ಕಳ್ಳರು

09:38 AM Apr 16, 2021 | Team Udayavani |

ಉಡುಪಿ: ಇಲ್ಲಿನ ಅಂಬಾಗಿಲು ರಸ್ತೆಯ ತಾಂಗದಗಡಿ ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.

Advertisement

ಕಳವಿಗೆ ಯತ್ನಿಸಿದ ಕಳ್ಳರು ಸ್ಥಳದಲ್ಲಿಯೇ ಕಾರನ್ನು ಬಿಟ್ಟು ಓಡಿ ಹೋಗಿದ್ದಾರೆ. ಮಂಗಳೂರು ರಿಜಿಸ್ಟ್ರೇಶನ್ ಕಾರು ಇದಾಗಿದೆ.

ಇದನ್ನೂ ಓದಿ:ಶಿರ್ವದ ಗ್ಯಾಬ್ರಿಯಲ್‌ ಅವರಿಗೆ ಒಲಿದ ಸಿದ್ಧಿವಿನಾಯಕ

ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.

Advertisement

ಇದನ್ನೂ ಓದಿ: ಪ್ರವಾಸಿಗರೆ ಗಮನಿಸಿ: ಮೇ 15ರವರೆಗೆ ಎಲ್ಲ ಸ್ಮಾರಕಗಳೂ ಬಂದ್‌

Advertisement

Udayavani is now on Telegram. Click here to join our channel and stay updated with the latest news.

Next