Advertisement
ಶುಕ್ರವಾರ ಸಂಜೆ 7 ಗಂಟೆಗೆ ವಿದ್ಯುತ್ ಕಡಿತವಾಗಿ ಅತ್ಯಾಧುನಿಕ ರೊಬೊಟ್ ಘಟಕದಲ್ಲಿ ಅವಘಡ ಸಂಭವಿಸಿದೆ. ತಕ್ಷಣ ಸ್ಥಳೀಯ ಎಂ ಸಿಎಫ್ ,ಕದ್ರಿ ಅಗ್ನಿ ಶಾಮಕ ವಾಹನ ಹಾಗೂ ಸಿಬಂದಿಗಳು ಒಂದೂವರೆ ಗಂಟೆ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.
ಪಣಂಬೂರು ವಲಯ ಎಸಿಪಿ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಪಣಂಬೂರು ಎಸ್ ಐ ಉಮೇಶ್ ಭದ್ರತೆ ಏರ್ಪಡಿಸಿದ್ದರು. ದ.ಕ ಜಿಲ್ಲೆಯಲ್ಲಿರುವ ಏಕೈಕ ಅತ್ಯಾಧುನಿಕ ಸ್ಪ್ರಿಂಗ್ ಉತ್ಪಾದನಾ ಘಟಕ ಇದಾಗಿದೆ.
Related Articles
Advertisement