Advertisement
ಈಗಾಗಲೇ ಇಂಟರ್ನೆಟ್ ಒದಗಿಸಲು ಹಲವು ಸ್ಯಾಟಲೈಟ್‌ಗಳಿದ್ದು, ಉದ್ಯಮಿ ಎಲಾನ್ ಮಸ್ಕ್ ಸ್ಟಾರ್‌ಲಿಂಕ್ ಎಂಬ ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಹಿಂದೆ ಫೇಸ್‌ಬುಕ್ ಡ್ರೋನ್ ಮೂಲಕ ಇಂಟರ್ನೆಟ್ ಒದಗಿಸುವ ಯೋಜನೆ ಹೊಂದಿತ್ತು. ಈ ಬಗ್ಗೆ ಪರೀಕ್ಷೆ ನಡೆಸಲಾಗಿದ್ದರೂ, ಇದನ್ನು ತಾಂತ್ರಿಕ ಕಾರಣಗಳಿಂದಾಗಿ ಕೈಬಿಡಲಾಗಿತ್ತು. ಸೌರ ಶಕ್ತಿಯಿಂದ ಚಲಿಸುವ ಡ್ರೋನ್ ಅನ್ನು 60 ಸಾವಿರ ಅಡಿಯಲ್ಲಿ ಹಾರಾಟ ನಡೆಸಿ, ಅದು ಹೊರಹೊಮ್ಮಿಸುವ ರೇಡಿಯೋ ತರಂಗಗಳ ಮೂಲಕ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುತ್ತದೆ. Advertisement
ಫೇಸ್‌ಬುಕ್‌ನಿಂದ ಇಂಟರ್ನೆಟ್
06:00 AM Jul 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.