Advertisement

Eye; ಪದೇ ಪದೆ ಕಣ್ಣುಜ್ಜುತ್ತಿದ್ದ ಮಲೇಷ್ಯಾ ವ್ಯಕ್ತಿಗೆ ಕಾರ್ನಿಯಾ ಕಸಿ

12:16 AM May 28, 2024 | Team Udayavani |

ಕೌಲಾಲಂಪುರ: ಕಾರ್ನಿಯಾದಲ್ಲಿ ಸಮಸ್ಯೆಯಾದ ಪರಿಣಾಮ ಮಲೇಷ್ಯಾದಲ್ಲಿ ವ್ಯಕ್ತಿಯೊಬ್ಬರು ಕಾರ್ನಿಯಾ ಕಸಿ ಮಾಡಿಸಿದ್ದಾರೆ. 21 ವರ್ಷದ ಮೊಹಮ್ಮದ್‌ ಝಬಿದಿಗೆ ಬಾಲ್ಯ ದಿಂದಲೂ ಕಣ್ಣಿನ ಸಮಸ್ಯೆಯಾದಾಗ ಕಣ್ಣನ್ನು ಪದೇ ಪದೆ ಉಜ್ಜುತ್ತಿದ್ದರು. ಇದರಿಂದ ಅವರ ಕಾರ್ನಿಯಾಗೆ ಹಾನಿಯಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿತ್ತು.

Advertisement

ದೃಷ್ಟಿ ಮರಳಿ ಪಡೆಯಲು ಹೊಸ ಕಾರ್ನಿಯಾವನ್ನೇ ಅಳವಡಿಸಬೇಕೆಂದು ವೈದ್ಯರು ಸಲಹೆ ನೀಡಿ, ಶಸ್ತ್ರಚಿಕಿತ್ಸೆಯ ಮೂಲಕ ಕಾರ್ನಿಯಾ ಕಸಿ ಮಾಡಿದ್ದಾರೆ. ಈ ಬಗ್ಗೆ ಟಿಕ್‌ಟಾಕ್‌ನಲ್ಲಿ ಝಬಿದಿ ವೀಡಿಯೋ ಮಾಡಿ ತನ್ನಂತೆ ಬೇರ್ಯಾರೂ ತಪ್ಪು ಮಾಡದಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next