Advertisement
ಪೋಖಾÅನ್‌ನಲ್ಲಿ ಈ ಕ್ಷಿಪಣಿ ಪ್ರಯೋಗ ನಡೆದಿದ್ದು, ಮೂರೂ ಕ್ಷಿಪಣಿಗಳು ನಿಗದಿತ ಗುರಿ ತಲುಪಿವೆ. ಕಳೆದ ವರ್ಷವಷ್ಟೇ ಈ ನಾಗ್ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್‌ಡಿಒ 524 ಕೋಟಿ ರೂ. ವೆಚ್ಚದಲ್ಲಿ ಅಂತಿಮಗೊಳಿಸಿತ್ತು. ಈ ಕ್ಷಿಪಣಿ ಅತ್ಯಾಧುನಿಕವಾಗಿದ್ದು, ಹಗಲು ಹಾಗೂ ರಾತ್ರಿಯಲ್ಲೂ ಕೆಲಸ ಮಾಡಿ, ಟ್ಯಾಂಕ್‌ಗಳನ್ನು ಧ್ವಂಸಗೊಳಿಸಬಲ್ಲದು. ಈ ಕ್ಷಿಪಣಿಗಳು ಭಾರತೀಯ ಸೇನಾಪಡೆಗೆ ಅತ್ಯಂತ ಮಹತ್ವದ ಸಾಮರ್ಥ್ಯ ನೀಡಲಿವೆ. ಮುಂದಿನ ದಿನಗಳಲ್ಲಿ ಇದರ ಇನ್ನಷ್ಟು ಪ್ರಯೋಗಗಳನ್ನು ನಡೆಸುವ ಸಾಧ್ಯತೆಯಿದೆ. Advertisement
3 ನಾಗ್ ಕ್ಷಿಪಣಿಗಳ ಪ್ರಯೋಗ
01:25 AM Jul 09, 2019 | Sriram |
Advertisement
Udayavani is now on Telegram. Click here to join our channel and stay updated with the latest news.