Advertisement

ದುಬಾರಿ ವೈದ್ಯಕೀಯ ಸಲಕರಣೆಗಳು ಈಗ ಬಾಡಿಗೆಗೆ ಲಭ್ಯ ಇದು ಇಲ್ಲಿ ಮಾತ್ರ !

05:08 PM Dec 07, 2022 | Team Udayavani |
ಕೆಲವು ದುಬಾರಿ ಎನಿಸುವ ವೈದ್ಯಕೀಯ ಸಲಕರಣೆಗಳನ್ನು ರೋಗಿಗಳು ಖರೀದಿಸಲು ಹಲವು ಕಾರಣಗಳಿಂದ ಸಾಧ್ಯವಾಗುವುದಿಲ್ಲ. ಅಂತಹ ಉಪಕರಣಗಳನ್ನು ಈಗ ಬಾಡಿಗೆ ಮೂಲಕ ಪಡೆಯಬಹುದು. ಈ ಸಂಗತಿಯನ್ನು ಸಾಧ್ಯವಾಗಿಸಿದೆ Girija Healthcare & Surgicals Kundapura - Udupi - Mangalore.    
Advertisement

Udayavani is now on Telegram. Click here to join our channel and stay updated with the latest news.

Next