Advertisement

ನಾಲ್ಕು ವರ್ಷಗಳ ನಂತರ ಉಚ್ಚಾಟಿತ ಎಐಎಡಿಎಂಕೆ ನಾಯಕಿ ಶಶಿಕಲಾ ಜೈಲಿನಿಂದ ಬಿಡುಗಡೆ

02:14 PM Jan 27, 2021 | Shreeraj Acharya |

ಬೆಂಗಳೂರು: ಉಚ್ಚಾಟಿತ ಎಐಎಡಿಎಂಕೆ  ನಾಯಕಿ ವಿ.ಕೆ.ಶಶಿಕಲಾ ಅವರನ್ನು ನಾಲ್ಕು ವರ್ಷಗಳ ಜೈಲು ಶಿಕ್ಷೆಯ ನಂತರ  ಬಿಡುಗಡೆ ಮಾಡಲಾಗಿದೆ.

Advertisement

“ಇಂದು(ಜ. 27) ಬೆಳಿಗ್ಗೆ 11 ಗಂಟೆಗೆ ಶಶಿಕಲಾ ಅವರನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಜನವರಿ 21 ರಂದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು “ಬೆಂಗಳೂರು ವೈದ್ಯಕೀಯ ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.

Sasikala has been officially released as on 11 am today. She was shifted to Victoria Hospital on 21st Jan and was tested positive. As per protocol, she will be discharged on 10th day if she is asymptomatic and free of oxygen support for at least 3 days: Bangalore Medical College pic.twitter.com/vObvMiLxh1

— ANI (@ANI) January 27, 2021

ಓದಿ : ಖಾತೆ ಬದಲಾವಣೆ ಗೊಂದಲ ಇದ್ದರೂ ಸರ್ಕಾರಕ್ಕೆ ತೊಂದರೆ ಇಲ್ಲ: ಡಿಸಿಎಂ

“ಕೋರ್ಟಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿವೆ. ವೈದ್ಯಕೀಯ ಸಲಹೆಯಂತೆ ಅವರು ಆಸ್ಪತ್ರೆಯಲ್ಲಿಯೇ ಇರುತ್ತಾರೆ”  ಎಂದು ಶಶಿಕಲಾ ಅವರ ವಕೀಲ, ರಾಜಾ ಸೆಂಥೂರ್ ಪಾಂಡಿಯನ್, ಸ್ಪಷ್ಟಪಡಿಸಿದ್ದಾರೆ.

Advertisement

All formalities have been completed. She is set free from all legal formalities. She will remain at the hospital as per medical advice: Raja Senthoor Pandian, advocate of Sasikala https://t.co/YbhqEThgB4 pic.twitter.com/2SZCUUJZU1

— ANI (@ANI) January 27, 2021

ಓದಿ :  ‘ಪಾಕಿಸ್ತಾನ್ ಜಿಂದಾಬಾದ್’ ಎಂದವರು ರೈತ ಹೋರಾಟದಲ್ಲಿ ಭಾಗಿಯಾಗಿದ್ದಾರೆ: ಶೋಭಾ ಕರಂದ್ಲಾಜೆ

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next