Advertisement

ಭಾರತ ಮತ್ತು ಚೀನ ಪಡೆಗಳ ತೆರವು ಕಾರ್ಯ ಪೂರ್ಣ

08:56 PM Sep 13, 2022 | Team Udayavani |

ನವದೆಹಲಿ: ಲಡಾಖ್‌ನ ಪ್ರಮುಖ ಸಮರ ಸ್ಥಳದಿಂದ ಭಾರತ ಮತ್ತು ಚೀನ ಸೇನಾ ಪಡೆಗಳ ತೆರವು ಕಾರ್ಯ ಮಂಗಳವಾರ ಪೂರ್ಣಗೊಂಡಿದೆ.

Advertisement

ಭಾರತ ಮತ್ತು ಚೀನ ಸೇನಾಧಿಕಾರಿಗಳ ನಡುವಿನ 16ನೇ ಸುತ್ತಿನ  ಮಾತುಕತೆಯಲ್ಲಿ ಸಹಮತ ವ್ಯಕ್ತವಾದ ಬಳಿಕ ಉಭಯ ದೇಶಗಳು ಲಡಾಖ್‌ನ ಗೋಗ್ರಾ-ಹಾಟ್‌ ಸ್ಪ್ರಿಂಗ್‌ ಪ್ರದೇಶದಿಂದ ಸೆ.8ರಂದು ತಮ್ಮ ಸೇನಾ ಪಡೆಗಳನ್ನು ಹಿಂಪಡೆಯುವ ಕಾರ್ಯ ಆರಂಭಿಸಿತ್ತು. ಸದ್ಯ ಎರಡೂ ಪಡೆಗಳು ಈ ಮೊದಲಿನಂತೆ ತಮ್ಮ ತಮ್ಮ ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿಯೋಜಿತಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next