Advertisement
‘ಸೇಲ್ಸ್ ಗರ್ಲ್ ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆಯಾದದ್ದು ಹೇಗೆಂದು ನೋಡಿದ್ದೇವೆ. ರಸ್ತೆಯಲ್ಲಿ ಹೋರಾಟ ಮಾಡುತ್ತಿರುವವರು ಮತ್ತು ವಿದ್ಯಾಭ್ಯಾಸ ಇಲ್ಲದವರು ಸಂಪುಟಕ್ಕೆ ಆಯ್ಕೆಯಾಗಿದ್ದಾರೆ’ ಎಂದು ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಟೀಕಿಸಿದ್ದರು. ಈ ಬಗ್ಗೆ ಈಸ್ಟೋನಿಯಾದ ವಿಪಕ್ಷಗಳು ಆಕ್ಷೇಪ ಮಾಡಿದ್ದವು. ಇದಾದ ಬಳಿಕ ಉತ್ತರ ಯುರೋಪ್ ರಾಷ್ಟ್ರ ಫಿನ್ಲಂಡ್ ಜತೆಗೆ ಕ್ಷಮೆ ಕೋರಿ, ಪ್ರಕರಣಕ್ಕೆ ಮುಕ್ತಾಯ ಹಾಡಿತು. Advertisement
ಸನ್ನಾ ವಿರುದ್ಧ ಈಸ್ಟೋನಿಯಾ ಸಚಿವ ಕೀಳುಮಾತು
09:58 AM Dec 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.