Advertisement
ಗಮನಾರ್ಹ ಅಂಶ ವೆಂದರೆ ನಾಲ್ಕು ದಶಕಗಳಿಗೆ ಹೋಲಿಕೆ ಮಾಡಿದರೆ ಇಪಿಎಫ್ ಗೆ ವಿಧಿಸ ಲಾಗುತ್ತಿರುವ ಕನಿಷ್ಠ ಬಡ್ಡಿ ದರ ಇದಾಗಿದೆ. ಪ್ರಸಕ್ತ ವರ್ಷದ ಮಾರ್ಚ್ ನಲ್ಲಿ ನಡೆದಿದ್ದ ಭವಿಷ್ಯ ನಿಧಿ ಮಂಡಳಿ ಟ್ರಸ್ಟಿ ಸಭೆಯಲ್ಲಿ ಬಡ್ಡಿದರ ಇಳಿಸಲು ತೀರ್ಮಾನಿಸಲಾಗಿತ್ತು.
Advertisement
ಭವಿಷ್ಯ ನಿಧಿ ಬಡ್ಡಿದರ ಶೇ. 8.1ಕ್ಕೆ ನಿಗದಿಗೆ ಕೇಂದ್ರ ಸರಕಾರ ಒಪ್ಪಿದೆ
01:41 AM Jun 04, 2022 | |
Advertisement
Udayavani is now on Telegram. Click here to join our channel and stay updated with the latest news.