In this episode, Dr. Sandhya S. Pai recites her very famous editorial Priya Odugare – S1EP-203 :ಪಶ್ಚಾತಾಪ ಸಾಕು , ಪಾಠ ಕಲಿಯಬೇಕು| Enough of regrets, learn the lesson
Advertisement
ಇಲ್ಲಿ ಎರಡು ಕತೆಗಳು.ಒಬ್ಬ ಕ್ರೂರಿ ಇದ್ದ. ಹಿಂಸೆ ಅಂದ್ರೆ ಆತನಿಗಿಷ್ಟ. ಸತ್ತ ನಂತ್ರ ಆತ ಕಲಿಯುವ ಪಾಠ ಒಂದು ಕತೆಯಾದರೆ ಮತ್ತೊಂದರಲ್ಲಿ ಅನುಕಂಪ, ಪ್ರೇಮ, ಮೈತ್ರಿ ಹೇಗೆ ಸಮಾಜದ ಅಡಿಗಲ್ಲಾಗಬಲ್ಲವು ಎಂಬುದನ್ನು ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com