ಲಂಡನ್: ಇಂಗ್ಲೆಂಡ್‌ಗೆ ಮೊದಲ ವಿಶ್ವಕಪ್ ತಂದಿತ್ತ ನಾಯಕ, ಖ್ಯಾತ ಬ್ಯಾಟರ್ ಇಯಾನ್ ಮಾರ್ಗನ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಲಿದ್ದಾರೆ ಎಂದು “ಸ್ಕೈ ಸ್ಪೋರ್ಟ್ಸ್ ‘ ವರದಿ ಮಾಡಿದೆ.
Advertisement
ಇದರೊಂದಿಗೆ ಮಾರ್ಗನ್ ಅವರ 16 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕು ಕೊನೆಗೊಳ್ಳಲಿದೆ. ಕಳೆದ ಒಂದೂವರೆ ವರ್ಷದಿಂದ ಮಾರ್ಗನ್ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ:ವಿಂಬಲ್ಡನ್ 2022: 4 ಸೆಟ್‌ಗಳಲ್ಲಿ ಗೆದ್ದ ನೊವಾಕ್ ಜೊಕೋವಿಕ್
ಭಾರತದೆದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಜಾಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.