Advertisement
ದೇಶದಲ್ಲಿ ಒಟ್ಟು ಉದ್ಯೋಗವು 2014-15ರಲ್ಲಿ 47.15 ಕೋಟಿ ಇತ್ತು. ಇದು 2023-24ರ ಹೊತ್ತಿಗೆ 64.33 ಕೋಟಿಗೆ ಅಂದರೆ, ಶೇ.36ರಷ್ಟು ಏರಿಕೆಯಾಗಿದೆ. ಆದರೆ, 2003-04ರಲ್ಲಿ ಇದ್ದ 44.23 ಕೋಟಿ ಉದ್ಯೋಗ 2014-15ರಲ್ಲಿ 47.15 ಕೋಟಿಗೆ ಏರಿಕೆಯಾಗಿತ್ತು ಎಂದು ಮಾಹಿತಿ ನೀಡಿದರು. ಅಲ್ಲದೆ, ಇದು ಆರ್ಬಿಐ ಅಂಕಿಅಂಶವಾಗಿದ್ದು, ನಮ್ಮ ಮಾಹಿತಿಯಲ್ಲ ಎಂದೂ ಹೇಳಿದ್ದಾರೆ.
Related Articles
Advertisement