Advertisement
ಪ್ರಸ್ತುತ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಶೀಘ್ರವೇ ಹೊಸ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈ ಹಿಂದೆ ಹೈ ಕಮಿಷನ್‌ನ ಉಸ್ತುವಾರಿಯಾಗಿದ್ದ ಡಾ| ಎಂ. ಸುರೇಶ್ ಕುಮಾರ್ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯಭಾರಿಗಳ ಹಾಗೂ ಹೈ ಕಮಿಷನರ್‌ಗಳ ಅನುಪಸ್ಥಿತಿಯಲ್ಲಿ ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಈ ಉಸ್ತುವಾರಿ ಹುದ್ದೆಗೆ ಇರಲಿದೆ. ಇಸ್ಲಾಮಾಬಾದ್ ಹೈಕಮಿಷನ್‌ನಲ್ಲಿ 2019ರಿಂದ ಹೈ ಕಮಿಷನರ್ ಹುದ್ದೆ ಖಾಲಿ ಇದ್ದು, ಉಸ್ತುವಾರಿಗಳೇ ಅದನ್ನು ಮುನ್ನಡೆಸುತ್ತಿದ್ದಾರೆ. Advertisement
Pakistan: ಪಾಕ್ ರಾಯಭಾರ: ಪ್ರಪ್ರಥಮ ಬಾರಿಗೆ ಸ್ತ್ರೀ ಸಾರಥ್ಯ
12:39 AM Aug 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.