Advertisement

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌: ಬೆಂಕಿ ಅವಘಡ

08:46 PM Apr 22, 2023 | Team Udayavani |

ಸುಳ್ಯ: ತಾಲೂಕಿನ ಅಮರಪಟ್ನೂರು ಗ್ರಾಮದ ಚೂಂತಾರು ಎಂಬಲ್ಲಿ ಶನಿವಾರ ಮಧ್ಯಾಹ್ನ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಕಿಡಿ ಉಂಟಾಗಿ ರಸ್ತೆ ಬೀದಿಯ ತರಗೆಲೆ ಮೇಲೆ ಬಿದ್ದು ರಸ್ತೆ ಬದಿಗೆ ಹಾಗೂ ಹತ್ತಿರದ ಖಾಸಗಿ ಜಮೀನಿಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ.

Advertisement

ಮಾಹಿತಿ ತಿಳಿದ ಕೂಡಲೇ ಸ್ಥಳೀಯ ನಾಗರಿಕರು ಸೇರಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲು ಪ್ರಯತ್ನಿಸಿದರು. ಸುಳ್ಯ ಅಗ್ನಿ ಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next