Advertisement
ಮುಂಬಯಿ ಉಚ್ಛ ಬ್ಯಾಯಾಲಯದ ಗೋವಾ ಪೀಠವು ಆಗಸ್ಟ್ 12 ಕ್ಕೂ ಮುನ್ನ ಗೋವಾದಲ್ಲಿ ಪಂಚಾಯತ ಚುನಾವಣೆಯನ್ನು ನಡೆಸುವಂತೆ ಗೋವಾ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಾಗೂ ಪಂಚಾಯತ ಚುನಾವಣೆಯನ್ನು ಮುಂದೂಡುವಂತೆ ಗೋವಾ ಸರ್ಕಾರ ಸುಪ್ರಿಂ ಕೋರ್ಟ ಮೆಟ್ಟಿಲೇರಿತ್ತು.
Advertisement
ಗ್ರಾ. ಪಂ. ಚುನಾವಣೆ: ಗೋವಾ ಸರ್ಕಾರದ ಅರ್ಜಿ ತಿರಸ್ಕರಿಸಿದ ಸುಪ್ರಿಂ
03:12 PM Jul 06, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.