Advertisement

S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು

12:59 PM Apr 07, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of life
ಇದು ಅತ್ಯಂತ ಸ್ವಾರಸ್ಯಕರವಾದ ಎರಡು ಕಥೆಗಳ ಸಂಗ್ರಹ. ಮೊದಲ ಕಥೆಯಲ್ಲಿ ಲಿನ್ ಪಿಯಾವೋ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕರು ಆತನನ್ನು ಶಾಲೆಯಿಂದ ಹೊರಹಾಕಲು ತೀರ್ಮಾನಿಸಿದರು. ಆ ಸಮಯದಲ್ಲಿ ಬಾಲಕ ಹೇಳಿದ ಆಮಿಷದ ಕತೆ ಶಿಕ್ಷಕರನ್ನು ಕನಸಿನ ಲೋಕದಲ್ಲಿ ತೇಲುವಂತೆ ಮಾಡಿತು. ಇನ್ನೊಂದು ಕತೆಯಲ್ಲಿ ತಾನೊಬ್ಬ ಬಿಲ್ಲುವಿದ್ಯೆ ಪ್ರವೀಣ ಎಂದು ತಿಳಿದುಕೊಂಡಿದ್ದ ವಿದ್ಯಾರ್ಥಿಯ ಅಹಾಂಕಾರನ್ನು ಗುರುಗಳು ಹೇಗೆ ಮುರಿದರು ಮತ್ತು ಬದುಕಿನಲ್ಲಿ ಅಹಂಕಾರ ಮತ್ತು ಆಮಿಷಗಳು ಹೇಗೆ ವೈರಿಗಳಾಗುತ್ತವೆ ಎನ್ನುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next