Advertisement
ಆಲಿಬಾಗ್‌ನ ಸಮುದ್ರ ತೀರದ ಬಳಿ ಇರುವ ಈ ಫಾರ್ಮ್ ಹೌಸ್ 17 ಎಕರೆ ವಿಸ್ತೀರ್ಣ ಹೊಂದಿದೆ. ಆಸ್ತಿ ಮಾಲಕ ಮಲ್ಯರಿಗೆ ಕೇಸಿನಲ್ಲಿ ಬಿಡುಗಡೆ ಸಿಗದ ಕಾರಣ ಕಳೆದ ಎಪ್ರಿಲ್‌ನಲ್ಲಿ ಆ ಬಂಗಲೆಯಲ್ಲಿ ವಾಸವಿದ್ದವರಿಗೆ ಬಂಗಲೆ ಖಾಲಿ ಮಾಡುವಂತೆ ಆದೇಶ ನೀಡಲಾಗಿತ್ತು. ಸದ್ಯ ಇಡಿಯ ಮುಂಬಯಿಯ ವಲಯ ಕಚೇರಿ ಅಧಿಕಾರಿಗಳು ಫಾರ್ಮಹೌಸ್ ಮೇಲೆ ಅಧಿಕೃತ ಸ್ವಾಧೀನ ಆದೇಶವನ್ನು ಲಗತ್ತಿಸಿದ್ದಾರೆ. Advertisement
ಮಲ್ಯ 100 ಕೋಟಿ ರೂ. ಫಾರ್ಮ್ ಹೌಸ್ ಜಪ್ತಿ
10:43 AM May 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.