Advertisement
ಡೆತ್‌ನೋಟ್‌ನಲ್ಲಿ “ನಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡಬೇಡಿ, ಅವರನ್ನು ನೋಡಿಕೊಳ್ಳಿ’ ಎಂದು ಮೃತ ದಂಪತಿ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದು ಆತ್ಮಹತ್ಯೆಯಲ್ಲ, ಸರಕಾರಿ ಪ್ರಾಯೋಜಿತ ಕೊಲೆ ಎಂದು ಕಾಂಗ್ರೆಸ್‌ನ ಜಿತು ಪಟ್ವಾರಿ ಆರೋಪಿಸಿದ್ದಾರೆ. ಮಾಜಿ ಸಿಎಂ ಕಮಲ್‌ನಾಥ್ ಪ್ರತಿಕ್ರಿಯಿಸಿ, ಭಾರತ್ ಜೋಡೋ ಯಾತ್ರೆ ವೇಳೆ ಮನೋಜ್ ಅವರ ಮಕ್ಕಳು ರಾಹುಲ್‌ಗೆ ಪಿಗ್ಗಿ ಬ್ಯಾಂಕ್(ಹುಂಡಿ) ನೀಡಿದ್ದರು.
Advertisement
ED, BJP ಕಿರುಕುಳ ಆರೋಪಿಸಿ ಉದ್ಯಮಿ ದಂಪತಿ ನೇಣಿಗೆ ಶರಣು!
01:05 AM Dec 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.