Advertisement
ಅಮೆರಿಕದಲ್ಲಿ ತಯಾರಿಸಿದ್ದನ್ನೇ ಖರೀದಿಸಿ, ಅಮೆರಿಕನ್ನ ರನ್ನೇ ನೇಮಿಸಿ ಎಂಬ ಧ್ಯೇಯವನ್ನು ಟ್ರಂಪ್ ಹೊಂದಿದ್ದು, ಅದನ್ನು ಜಾರಿಗೊಳಿಸುವತ್ತ ಹೊಸ ಆದೇಶಕ್ಕೆ ಮಂಗಳವಾರ ಸಹಿ ಹಾಕಿದ್ದಾರೆ. ಕೆಲಸಗಳಲ್ಲಿ ಅಮೆರಿಕನ್ನರನ್ನು ಹಿಂದೆ ಕೂರಿಸುವ, ಕಡಿಮೆ ಸಂಬಳಕ್ಕೆ ವಿದೇಶಿಯರನ್ನೇ ನೇಮಿಸುವ ಕ್ರಮ ನಿಲ್ಲಬೇಕು ಎಂದು ಹೇಳಿದ್ದಾರೆ. ವೀಸಾ ನಿರ್ಧಾರಗಳ ಸಂಬಂಧ ಅಮೆರಿಕ ಮತ್ತು ಆಸ್ಟ್ರೇಲಿಯಾ ಸರಕಾರಗಳ ಜತೆ ಸಂಪರ್ಕದಲ್ಲಿದ್ದು, ಸೂಕ್ತ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ. Advertisement
ಎಚ್1ಬಿ ವೀಸಾ ಪರಿಷ್ಕರಣೆಗೆ ಆದೇಶಿಸಿದ ಅಧ್ಯಕ್ಷ ಟ್ರಂಪ್
03:45 AM Apr 20, 2017 | |
Advertisement
Udayavani is now on Telegram. Click here to join our channel and stay updated with the latest news.