Advertisement
“ಯಾರೂ ಕೂಡಾ ನನ್ನ ಹುಟ್ಟುಹಬ್ಬ ದಿನ ಕಟೌಟ್, ಬ್ಯಾನರ್ ಹಾಕಬೇಡಿ. ಕಟೌಟ್‌ಗೆ ಹಾಲಿನ ಅಭಿಷೇಕವನ್ನು ಮಾಡಬೇಡಿ. ಅದರ ಬದಲು ಸಿನಿಮಾ ಬಿಡುಗಡೆ ಯಾದಾಗ ಬಂದು ನೋಡಿ ಪ್ರೋತ್ಸಾಹಿಸಿ’ ಎಂದಿರುವ ವಿಜಯ್, “ದೂರದ ಊರುಗಳಿಂದ ಅಭಿಮಾನಿಗಳು ನಡೆದುಕೊಂಡು ಬರಬೇಡಿ. ಜೊತೆಗೆ ಜ.19ರ ರಾತ್ರಿ ಬರುವ ಬದಲು ಜ.20ರ ಬೆಳಗ್ಗೆಯೇ ಬನ್ನಿ. ಒಟ್ಟಿಗೆ ಕುಳಿತು ಊಟ ಮಾಡೋಣ’ ಎಂದು ಮನವಿ ಮಾಡಿದ್ದಾರೆ.
Advertisement
Duniya Vijay: ಬರ್ತ್‌ಡೇಗೆ ನನ್ನ ಕಟೌಟ್, ಬ್ಯಾನರ್ ಹಾಕಬೇಡಿ..
10:53 AM Jan 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.