Advertisement

ಉತ್ತರ-ದಕ್ಷಿಣ ಅಲ್ಲ, ಭಾರತೀಯ ಸಿನಿಮಾ: ನಟ ದುಲ್ಕರ್‌ ಸಲ್ಮಾನ್‌

07:21 PM Sep 17, 2022 | Team Udayavani |

“ಸೀತಾ ರಾಮಂ’ ಭಾರತೀಯ ಸಿನಿ ಪ್ರಿಯರ ಮನಸ್ಸು ಗೆದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾದ ನಾಯಕ ನಟ ದುಲ್ಕರ್‌ ಸಲ್ಮಾನ್‌, “ನನಗೆ ಪ್ಯಾನ್‌ ಇಂಡಿಯಾ ಎನ್ನುವ ಪದವೇ ಇಷ್ಟವಾಗುವುದಿಲ್ಲ.

Advertisement

ದಕ್ಷಿಣ, ಉತ್ತರ ಎನ್ನುವ ಬೇಧವೂ ಇಲ್ಲ. ನನಗೆ ಕಾಣುವುದು ಭಾರತೀಯ ಸಿನಿಮಾವಷ್ಟೇ. ಸೀತಾ ರಾಮಂನಂತಹ ಕೆಲವು ಸಿನಿಮಾ ಪೂರ್ತಿ ಭಾರತಕ್ಕೆ ಸಂಬಂಧಿಸಿದ್ದು, ಎಲ್ಲೆಡೆ ಮಿಂಚುತ್ತದೆ. ಕೆಲವು ಆಯಾ ಪ್ರದೇಶಗಳಿಗೆ ಹತ್ತಿರವಾಗಿ ಅಲ್ಲಿ ಮಿಂಚುತ್ತದೆ’ ಎಂದಿದ್ದಾರೆ.

ಹಾಗೆಯೇ “ನಾನೇನೂ ದೊಡ್ಡ ಸ್ಟಾರ್‌ ಅಲ್ಲ. ನನ್ನ ಸಿನಿಮಾ ಬ್ಲಾಕ್‌ಬಾಸ್ಟರ್‌ ಆದ ತಕ್ಷಣ ನಾನು ಶುಲ್ಕವನ್ನು ಹೆಚ್ಚಿಸಿಕೊಳ್ಳುವವನಲ್ಲ’ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next