Advertisement
ಕಳೆದ ಮಾರ್ಚ್ 10ರಿಂದ ಮೇ 5ರ ವರೆಗೆ ಸ್ವಾಧೀನಪಡಿಸಿಕೊಳ್ಳಲಾಗಿರುವ ವಸ್ತು ಮತ್ತು ನಗದು ಇದರ ಒಟ್ಟು ಮೌಲ್ಯ 275 ಕೋಟಿ ರೂ. ಇದರಲ್ಲಿ ಮಾದಕ ದ್ರವ್ಯಗಳ ಮೌಲ್ಯವೇ 212 ಕೋಟಿ ರೂ. ಎಂದು ಪಂಜಾಬ್ ಮುಖ್ಯ ಚುನಾವಣಾಧಿಕಾರಿ ಎಸ್ ಕರುಣಾ ರಾಜು ಮಾಧ್ಯಮಕ್ಕೆ ತಿಳಿಸಿದರು. Advertisement
ಪಂಜಾಬ್ ನಲ್ಲಿ ಈ ತನಕ 275 ಕೋಟಿ ರೂ. ಮೌಲ್ಯದ ಕಾಳಧನ, ಮಾದಕ ದ್ರವ್ಯ ವಶ
09:03 AM May 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.