Advertisement
ಕೋಟ ಕಣ್ಣಿನ ಆಸ್ಪತ್ರೆ ಹಿಂಬದಿಯಲ್ಲಿ ಒಂದು ಎಕ್ರೆಗೂ ಹೆಚ್ಚುವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸದಾ ಕಾಲ ನೀರು ಶೇಖರಣೆಯಾಗಿರುತಿತ್ತು.
ಕೆರೆಯಲ್ಲಿ ಸುಮಾರು ಮೂರು ಫೀಟ್‌ಗಿಂತ ಹೆಚ್ಚು ಹೂಳು ತುಂಬಿದೆ. ಹೀಗಾಗಿ ನೀರು ಶೇಖರಣೆಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸ್ಥಳೀಯಾಡಳಿತ ಈ ಕುರಿತು ಗಮನಹರಿಸಿ ಹೂಳನ್ನು ಮೇಲೆತ್ತಲು ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Related Articles
ಈ ಕೆರೆಯ ನೀರು ಇಷ್ಟು ಪ್ರಮಾಣದಲ್ಲಿ ಬತ್ತಿದ ಉದಾಹರಣೆ ಇಲ್ಲ. ಕೆರೆಯಲ್ಲಿ ಹೂಳು ಸಂಗ್ರಹವಾಗಿರುವುದು ನೀರು ಬೇಗ ಬತ್ತಲು ಕಾರಣವಾಗಿದೆ. ಮುಂದೆ ಅಕ್ಕ-ಪಕ್ಕದ ಬಾವಿಗಳಲ್ಲಿ ನೀರು ಖಾಲಿಯಾಗಲಿದೆ. ಆದ್ದರಿಂದ ಸ್ಥಳೀಯಾಡಳಿತ ಕೆರೆಯ ಹೂಳೆತ್ತಲು ಕ್ರಮ ಕೈಗೊಳ್ಳಬೇಕು.
– ಕೃಷ್ಣಮೂರ್ತಿ ಮರಕಾಲ, ಸ್ಥಳೀಯರು
Advertisement