ಮೂಡಬಿದಿರೆ: ಇಲ್ಲಿನ ಪ್ರಭು ಆಸ್ಪತ್ರೆ ಸ್ಥಾಪಕ ಡಾ. ಕೃಷ್ಣಮೋಹನ ಪ್ರಭು ಅವರು ಎಲುಬು ಕ್ಯಾನ್ಸರ್ ನಿಂದ ಮಂಗಳವಾರ ನಿಧನರಾಗಿದ್ದಾರೆ.
Advertisement
ತಂತ್ರಜ್ಷಾನ ಸಹಿತ ಹಲವು ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ಅವರು, ಫೋಟೋಗ್ರಫಿ, ವನ್ಯಜೀವಿಗಳ ಕುರಿತು ಅಗಾಧ ಜ್ಞಾನ ಹೊಂದಿದ್ದರು. ರಾಷ್ಟ್ರ ಮಟ್ಟದ ಹಲವು ವಿಚಾರ ಸಂಕೀರ್ಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.