ಜನರ ನೆರವಿಗಾಗಿ ಕಾಶಿ ಪೀಠದಿಂದ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
Advertisement
ಕೊಡಗು ಹಾಗೂ ಕೇರಳ ಸೇರಿ ಒಟ್ಟು 2 ಲಕ್ಷ ರೂ.ಚೆಕ್‌ನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆನೀಡಲಾಗಿದೆ ಎಂದು ಹೇಳಿದರು.