Advertisement

ಕಿವೀಸ್‌ ಕ್ರಿಕೆಟಿಗ ಜಿಮ್ಮಿ ನೀಶಮ್‌ ಗಲ್ಲಕ್ಕೆ ಚೆಂಡಿನೇಟು

12:29 AM Jan 26, 2020 | Team Udayavani |

ಕ್ರೈಸ್ಟ್‌ಚರ್ಚ್‌: ಪ್ರವಾಸಿ ಭಾರತ “ಎ’ ತಂಡದ ವಿರುದ್ಧದ ಪಂದ್ಯದ ವೇಳೆ ಆತಿಥೇಯ ನ್ಯೂಜಿಲ್ಯಾಂಡ್‌ “ಎ’ ತಂಡದ ಆಲ್‌ರೌಂಡರ್‌ ಜೇಮ್ಸ್‌ ನೀಶಮ್‌ ಗಲ್ಲಕ್ಕೆ ಚೆಂಡು ಬಡಿದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Advertisement

ಶುಕ್ರವಾರದ 2ನೇ ಏಕದಿನ ಪಂದ್ಯದ ವೇಳೆ ನೀಶಮ್‌ ರಿವರ್ಸ್‌ ಸ್ವೀಪ್‌ಗೆ ಯತ್ನಿಸಿದ ವೇಳೆ ಚೆಂಡು ಅವರ ಗಲ್ಲಕ್ಕೆ ಬಡಿದಿದೆ. ಅವರಿಗೀಗ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯವನ್ನು ಜೇಮ್ಸ್‌ ನೀಶಮ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪಂದ್ಯವನ್ನು ಗೆದ್ದ ನ್ಯೂಜಿಲ್ಯಾಂಡ್‌ “ಎ’ ಸರಣಿಯನ್ನು ಸಮಬಲಕ್ಕೆ ತಂದಿದೆ. 3ನೇ ಮುಖಾಮುಖೀ ರವಿವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next