Advertisement

India records 37.9 ಲಕ್ಷ ವಾಹನ ಮಾರಾಟ: ದಾಖಲೆ

01:01 AM Nov 30, 2023 | Team Udayavani |

ಹೊಸದಿಲ್ಲಿ: ಈ ಬಾರಿ ನವರಾತ್ರಿಯಿಂದ ದೀಪಾವಳಿಯ ಧನ್‌ತೇರಾಸ್‌ ಅವಧಿಯಲ್ಲಿ ಭಾರತದಲ್ಲಿ ದಾಖಲೆ ಸಂಖ್ಯೆಯಲ್ಲಿ ವಾಹನಗಳು ಮಾರಾಟವಾಗಿವೆ.

Advertisement

ಹಬ್ಬದ ಅವಧಿಯ ಕೇವಲ 6 ವಾರಗಳಲ್ಲಿ 37.9 ಲಕ್ಷ ವಾಹನಗಳು ಮಾರಾಟವಾಗಿವೆ, ಇದು ಸಾರ್ವಕಾಲಿಕ ದಾಖಲೆ ಎಂದು ಫಾಡಾ (ಫೆಡರೇಶನ್‌ ಆಫ್ ಆಟೋಮೊಬೈಲ್‌ ಡೀಲರ್ಸ್‌ ಅಸೋಸಿ ಯೇಶನ್‌) ಹೇಳಿದೆ.

ಪ್ರಯಾಣಿಕರ ವಾಹನ ಗಳು, ಎಸ್‌ಯುವಿಗಳು, ದ್ವಿಚಕ್ರ, ತ್ರಿಚಕ್ರ ವಾಹನಗಳು 42 ದಿನಗಳಲ್ಲಿ ಗರಿಷ್ಠ ಮಾರಾಟ ಕಂಡಿವೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.19ರಷ್ಟು ಮಾರಾಟ ಏರಿಕೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next