Advertisement
ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲಗುಣಕಿ ಗ್ರಾಮದ ರೈತ ಮಲ್ಲಿಕಾರ್ಜುನ ದಶವಂತ ಎಂಬವರು ತಮ್ಮ ತೋಟದ ಮನೆಯ ಮುಂದೆ ಕಟ್ಟಿದ್ದ ಮೇಕೆಗಳ ಮೇಲೆ ನಾಯಿ ದಾಳಿ ನಡೆಸಿವೆ.
Advertisement
ವಿಜಯಪುರ : ನಾಯಿ ದಾಳಿಗೆ ಎರಡು ಮೇಕೆ ಬಲಿ
04:08 PM Jan 09, 2020 | keerthan |
Advertisement
Udayavani is now on Telegram. Click here to join our channel and stay updated with the latest news.