Advertisement

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

08:43 PM Sep 24, 2021 | Team Udayavani |

ಶ್ರೀರಂಗಪಟ್ಟಣ : ಪುರಸಭೆಯ ಸಭಾಂಗಣದಲ್ಲಿ ಶ್ವಾನವೊಂದು ನಿದ್ರೆ ಮಾಡ್ತಿರೋ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪಟ್ಟಣ ಪುರಸಭೆ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡ್ತಿದೆ.

Advertisement

ಪಟ್ಟಣ ಪುರಸಭೆಯಲ್ಲಿ ಮುಖ್ಯಾಧಿಕಾರಿ ಸೇರಿ ಐವತ್ತಕ್ಕೂ ಹೆಚ್ಚು ಕೆಲಸಗಾರರಿದ್ದರು ಶ್ವಾನವೊಂದು ಪುರಸಭೆಯ ಸಂಭಾಗಣಕ್ಕೆ ನುಗ್ಗಿದ್ದು ಅಲ್ಲದೆ ಗಡದ್ದಾಗಿ ನಿದ್ದೆ ಮಾಡ್ತಿದ್ರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ವಾನದ ತಂಟೆಗೆ ಹೋಗಿಲ್ಲ‌.

ಸಭಾಂಗಣಕ್ಕೆ ನುಗ್ಗಿ ನಿದ್ದೆಮಾಡ್ತಿರೋ ಶ್ವಾನದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ನಿದ್ದೆ ಮಾಡ್ತಿರೋದಾಗಿ ಕಚೇರಿಯಲ್ಲಿ ನಿದ್ದೆ ಮಾಡ್ತಿರಬೇಕೆಂಬ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

ಇದನ್ನೂ ಓದಿ :ತರಾತುರಿಯಲ್ಲಿ ತಂಬಾಕು ಹರಾಜು ಪ್ರಕ್ರಿಯೆ | ಸಂಸದ ಪ್ರತಾಪ್ ಸಿಂಹಗೆ ರೈತರಿಂದ ಘೇರಾವ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next