Advertisement

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

10:55 AM Dec 07, 2021 | Team Udayavani |
ಶಿವಮೊಗ್ಗ : ನಗರದಲ್ಲಿ ವೈದ್ಯರೊಬ್ಬರ ನಾಯಿ ಕಳವಾಗಿದ್ದು ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿದ ಘಟನೆ ನಡೆದಿದೆ. ಬೀಗಲ್ ತಳಿಯ ನಾಯಿ ಮರಿ ಕಳವಾಗಿದೆ ಎಂದು ಜಯನಗರ ಠಾಣೆಯಲ್ಲಿ ವೈದ್ಯ ಪರಮೇಶ್ವರ್ ದೂರು ದಾಖಲಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next