Advertisement
ನಾಯಿಗಳ ಮೂಲ ತೋಳವಂತೆ! ಹೀಗೆಂದು ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ತಿಳಿಸಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ನಾಯಿಗಳೆಲ್ಲವೂ ತೋಳಗಳಾಗಿ ಇದ್ದವಂತೆ. ಕನಿಷ್ಠ 15 ಸಾವಿರ ವರ್ಷಗಳ ಹಿಂದೆ ಅಂದರೆ ಹಿಮ ಯುಗದಲ್ಲಿ ಈ ತೋಳಗಳನ್ನು ಮನುಷ್ಯ ಪಳಗಿಸಲು ಆರಂಭಿಸಿದ್ದು, ನಂತರದಲ್ಲಿ ತೋಳ ಗಳು ನಾಯಿಗಳಾಗಿ ಬದಲಾದವು ಎನ್ನುತ್ತದೆ ಈ ಸಂಶೋಧಕರ ಅಧ್ಯಯನ ವರದಿ.
Advertisement
ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?
11:36 AM Jul 06, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.