Advertisement

S2 EP – 48 : ವೈದ್ಯರಿಗೆ ಆ ವಿಶೇಷ ಶಕ್ತಿ ಬಂದಿದ್ದಾದರೂ ಹೇಗೆ ಗೊತ್ತೇ ?

07:24 PM Jul 22, 2022 | |

In this episode, Dr. Sandhya S. Pai narrates very famous Aithihya mala | S2 EP – 48 :  Do you know how the doctor got that special power? । ವೈದ್ಯರಿಗೆ ಆ ವಿಶೇಷ ಶಕ್ತಿ ಬಂದಿದ್ದಾದರೂ ಹೇಗೆ ಗೊತ್ತೇ ?

Advertisement

ಪ್ರಖ್ಯಾತ ವೈದ್ಯರ ಕುಟುಂಬ ಇತ್ತು. ಅವರು ಮುಟ್ಟಿದರೆ ಸಾಕು ರೋಗಿಗಳು ಗುಣ ಆಗುತ್ತಾರೆ ಅನ್ನೋ ನಂಬಿಕೆ ಎಲ್ಲರಲ್ಲಿತ್ತು. ದೂರದೂರಿನಿಂದ ಅವರನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಯಾರಲ್ಲೂ ಇಲ್ಲದ ಶಕ್ತಿಯೊಂದು ಇವರಲ್ಲಿತ್ತಂತೆ.. ಆ ಶಕ್ತಿ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next