Advertisement

ವರವಾಗಿದ್ದ Mask ಶಾಪವಾಯಿತೇ!?

08:03 PM Apr 23, 2021 | Team Udayavani |
ವರವಾಗಿದ್ದ Mask ಶಾಪವಾಯಿತೇ!? ಹೀಗೊಂದು ಪ್ರಶ್ನೆ ಈ ವಿಡಿಯೋ ನೋಡಿದ ತಕ್ಷಣ ಮೂಡುವಂತಿದೆ. Mask ಬಳಸಿದರೆ ಅರೋಗ್ಯ ಹಾಳಾಗುತ್ತದೆ ಎಂದು ಇಲ್ಲೊಬ್ಬರು ಎಚ್ಚರಿಕೆಯ ಗಂಟೆ ಬಾರಿಸುತ್ತಿದ್ದಾರೆ! ಇದೊಂದು ಬಹು ದೊಡ್ಡ ದಂಧೆಯಾಗಿದೆ ಎಂಬ ಆಘಾತಕಾರಿ ವಿಷಯ ಬಹಿರಂಗಪಡಿಸುತ್ತಿದ್ದಾರೆ! ಸೂಕ್ತವಾದ Maskಅನ್ನೇ ಬಳಸಿ ಎನ್ನುವುದು ಉದಯವಾಣಿ ಬಳಗದ ಕಾಳಜಿಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next