In this episode, Dr. Sandhya S. Pai recites her very famous editorial Priya Odugare – S1EP- 242: ಮೂರ್ಖರನ್ನು ಹೊಗಳಬಾರದು | Do not praise fools
ಒಂದು ಸುಂದರವಾದ ಬೆಳಗು ಹಾಗೂ ಅಷ್ಟೇ ಸುಂದರವಾದ ಹಾವು ಹರಿಯುವ ತೊರೆಯಲ್ಲಿ ಸ್ನಾನ ಮಾಡಿ ಬಂಡೆಯ ಎದುರು ಮೈಚಾಚಿ ಮಲಗಿತ್ತು. ಆಗ ಅಲ್ಲಿಗೆ ಬಂದ ಪಾತರಗಿತ್ತಿ ಹಾವಿನ ಸೌಂದರ್ಯ ಹೊಗಳಿದ ನಂತರ ಮುಂದೇನಾಯ್ತು ಎಂಬ ಸುಂದರ ಕಥೆಯನ್ನು ಡಾ.ಸಂಧ್ಯಾ ಎಸ್ ಪೈ ಅವರ ಧ್ವನಿಯಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com