Advertisement
ಪಟ್ಟಣದ ಮಹದೇಶ್ವರ ದೇವಾಲಯದ ಆವರಣದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತ್ಯೇಕ ಧರ್ಮ ದೊರೆತರೆ ಅಲ್ಪಸಂಖ್ಯಾತರು ಎಂಬುದರಡಿ ಅನೇಕ ಅವಕಾಶಗಳು ದೊರೆಯುತ್ತವೆ. ಘರ್ಷಣೆ ಮಾಡಿಕೊಳ್ಳದೆ ಲಿಂಗಾಯಿತ ಪದವನ್ನು ಒಪ್ಪಿಕೊಂಡು ಸವಲತ್ತು ಪಡೆಯಲು ಮುಂದಾಗಬೇಕು. ಎರಡು ಒಂದೇ ಎಂದು ಅಭಿನವ ಬಸವಣ್ಣ ಎಂದರೆ ಖ್ಯಾತರಾಗಿರುವ ಶಿವಕುಮಾರ ಸ್ವಾಮಿಗಳೇ ಹೇಳಿರುವಾಗ ಭಿನ್ನಾಭಿಪ್ರಾಯ ಬೇಡ ಎಂದು ತಿಳಿಸಿದರು. Advertisement
ಭಿನ್ನಾಭಿಪ್ರಾಯ ಬೇಡ: ಬಿದರಿ
06:05 AM Dec 25, 2017 | |
Advertisement
Udayavani is now on Telegram. Click here to join our channel and stay updated with the latest news.