Advertisement

Amazon.in ಡಿಶ್ ವಾಶರ್ ಗಳ ರಿಯಾಯಿತಿ ಮಾರಾಟ

09:01 AM May 17, 2023 | Team Udayavani |

ಬೆಂಗಳೂರು: ಪಾತ್ರೆಗಳನ್ನು ತೊಳೆಯುವ ಕಿರಿಕಿರಿಯನ್ನು ತಪ್ಪಿಸುವ ಡಿಶ್ ವಾಶರ್ ಗಳನ್ನು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡುವ ಸಲುವಾಗಿ ಅಮೆಜಾನ್ ಇಂಡಿಯಾದಿಂದ ಡಿಚ್ ದ ಸ್ಪಾಂಜ್ ಆಫರ್ ಮಾರಾಟ ಮೇಳ ಆಯೋಜಿಸಲಾಗಿದೆ.

Advertisement

ಈ ಆಫರ್ ಮಾರಾಟದಲ್ಲಿ ವೋಲ್ಟಾಸ್ ಬೆಕೋ, ಬಾಶ್, ಐಎಫ್ಬಿ, ಗೋದ್ರೆಜ್ ಐಯಾನ್, ಫಾಬರ್, ಕ್ರಾಂಪ್ಟನ್ ವೈಲಾ, ಮಿಡಿಯಾ, ಹ್ಯಾವೆಲ್ಸ್, ವರ್ಲ್ ಪೂಲ್, ಅಮೆಜಾನ್ ಬೇಸಿಕ್ಸ್, ಹ್ಯಾಫೆಲ್ ಆಕ್ವಾ ಮತ್ತಿತರ ಬ್ರಾಂಡ್ ಗಳ ಡಿಶ್ ವಾಶರ್ ಗಳು ರಿಯಾಯಿತಿ ದರದಲ್ಲಿ ದೊರಕಲಿವೆ.

ಜೊತೆಗೆ ಕ್ರೆಡಿಟ್ ಕಾರ್ಡ್ ಗಳ ಮೂಲಕ ಶೇ. 10ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ವಿವಿಧ ಬ್ರಾಂಡ್ ಗಳ ಡಿಶ್ ವಾಶರ್ ಗಳ ದರಗಳು 13,490 ರೂ.ಗಳಿಂದ ಆರಂಭವಾಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next