Advertisement

“ಕೆಜಿಎಫ್-2′ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

08:15 PM May 17, 2022 | Team Udayavani |

“ಜಂಟಲ್‌ವುನ್‌’, ಇಂಡಿಯನ್‌, ಅನ್ನಿಯನ್‌, “ನಾಯಕ್‌’, “ರೋಬೋ’, ನಂಥ ಬಂಪರ್‌ಹಿಟ್‌ ಚಿತ್ರಗಳ ಖ್ಯಾತಿಯ ಚಿತ್ರ ನಿರ್ದೇಶಕ ಶಂಕರ್‌, ಕೆಜಿಎಫ್-2 ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

Advertisement

ಈ ಕುರಿತಂತೆ ಅವರು ಮಾಡಿರುವ ಟ್ವೀಟ್‌ನಲ್ಲಿ, “ಕಡೆಗೂ ನಾನು ಕೆಜಿಎಫ್ 2 ನೋಡಿದೆ.

ತಾಂತ್ರಿಕವಾಗಿ ಅದ್ಭುತವಾದ ಚಿತ್ರವದು. ಕಥೆ ಹೇಳುವ ಶೈಲಿ, ಚಿತ್ರಕತೆ, ಸಂಕಲನ ನನಗೆ ತುಂಬಾ ಇಷ್ಟವಾಯಿತು. ಒಂದು ದೃಶ್ಯದ ಸಂಭಾಷಣೆ ನಡೆಯುತ್ತಿರುವಾಗಲೇ ಅದರ ಮಧ್ಯೆ ಆ್ಯಕ್ಷನ್‌ ದೃಶ್ಯಗಳನ್ನು ಹೇಳುವ ಇಂಟರ್‌ಕಟ್‌ ಶೈಲಿಯಂತೂ ತುಂಬಾ ಸೊಗಸು” ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next