Advertisement

ಆರೆಸ್ಸೆಸ್‌ ಬಗ್ಗೆ ದಿಗ್ವಿಜಯ್‌ ಮೆಚ್ಚುಗೆ!

11:29 PM Sep 30, 2021 | Team Udayavani |

ಭೋಪಾಲ್: ಬಿಜೆಪಿ,  ಆರ್‌ಎಸ್‌ಎಸ್‌ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಅವಕಾಶ ಸಿಕ್ಕಿದಾಗಲೆಲ್ಲ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಟೀಕೆ ಮಾಡುತ್ತಿದ್ದರು.

Advertisement

ಗುರುವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಅವರೇ ಆರ್‌ಎಸ್‌ಎಸ್‌, ಸಚಿವ ಶಾ ವಿರುದ್ಧ ಮೆಚ್ಚುಗೆಯ ಮಾತುಗಳನ್ನಾಡಿ ದ್ದಾರೆ.

2017ರಲ್ಲಿ ಸಿಂಗ್‌, ಪತ್ನಿ ಅಮೃತಾ ಆರು ತಿಂಗಳ ಕಾಲ ನರಸಿಂಗ್‌ಪುರ್‌ನ ಬರ್ಮನ್‌ ಘಾಟ್‌ನಿಂದ  3 ಸಾವಿರ ಕಿಮೀ ಪಾದಯಾತ್ರೆ ಕೈಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಹಲವು ರೀತಿಯಲ್ಲಿ ನೆರವಾಗಿದ್ದರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next