Advertisement

ವಜ್ರೋದ್ಯಮಿ ನೀರವ್‌ ಮೋದಿಗಿಲ್ಲ ಬಿಡುಗಡೆ ಭಾಗ್ಯ

09:47 AM Jan 31, 2020 | Team Udayavani |

ಲಂಡನ್‌: ಬ್ರಿಟನ್‌ಗೆ ಪರಾರಿಯಾಗಿರುವ ದೇಶಭ್ರಷ್ಟ ವಜ್ರೋದ್ಯಮಿ ನೀರವ್‌ ಮೋದಿಯ ಬಂಧನ ಅವಧಿಯನ್ನು ಫೆ.27ರವರೆಗೆ ವಿಸ್ತರಿಸಿ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ನೀಡಿದೆ.

Advertisement

ಸದ್ಯ ವಾಂಡ್ಸ್‌ ವರ್ತ್‌ ಜೈಲಲ್ಲಿರುವ ನೀರವ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಮುಂದೆ ಹಾಜರಾದರು. ಮುಂದಿನ ವಿಚಾರಣೆ ಫೆ.27ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next