Advertisement
ರಾಂಚಿ ಮೂಲದವರಾದ ಧೋನಿ ಮರಾಠಿ ಭಾಷೆಯಲ್ಲಿ ಮಾತನಾಡಬಲ್ಲೆ ಎನ್ನುವುದನ್ನು ತೋರಿಸಿ ಅಚ್ಚರಿ ಮೂಡಿಸಿದರು.ಮಹಾರಾಷ್ಟ್ರ ಮೂಲದ ಕ್ರಿಕೆಟಿಗ ಕೇದಾರ್ ಜಾಧವ್ಗೆ ಮರಾಠಿಯಲ್ಲಿ “ಓವರ್ಪಿಚ್ ಎಸೆಯಬೇಡ. ವಿಕೆಟ್ ತೆಗೊ’ ಎಂದು ಹೇಳಿರುವುದು ನೇರ ಪ್ರಸಾರದ ವಿಡಿಯೋದಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. Advertisement
ಕೇದಾರ್ ಜಾಧವ್ ಜತೆಗೆ ಮರಾಠಿ ಭಾಷೆಯಲ್ಲಿ ಧೋನಿ ಸಂಭಾಷಣೆ
12:30 AM Feb 05, 2019 | |
Advertisement
Udayavani is now on Telegram. Click here to join our channel and stay updated with the latest news.