Advertisement
ಧೋನಿ ಕ್ರೀಸ್ ಇಳಿದಾಗಲಂತೂ ಈ ಅಭಿಮಾನ ಉಕ್ಕಿ ಹರಿಯಿತು. ವೀಕ್ಷಕನೋರ್ವ ಎಲ್ಲ ಅಡೆತಡೆಗಳನ್ನು ದಾಟಿ ಅಂಗಳಕ್ಕೆ ಧಾವಿಸಿ ಧೋನಿಯ ಪಾದಕ್ಕೆರಗಲು ಪ್ರಯತ್ನಿಸಿದ. ಆಗ ಧೋನಿ, ಪಿಚ್ ಮೇಲೆ ಬರಬೇಡ ಎಂದು ವಿನಂತಿಸಿಕೊಂಡರು. ಬಳಿಕ ಪೊಲೀಸರು ಆ ಅಭಿಮಾನಿಯನ್ನು ಹೊರಕ್ಕೆ ಎಳೆದೊಯ್ದರು. ಈತನ ಮೇಲೆ ಯಾವುದೇ ಕ್ರಮ ಜರಗಿಸಲಿಲ್ಲ ಎಂದು “ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ’ದ ಮೂಲಗಳು ತಿಳಿಸಿವೆ. Advertisement
ಮೈದಾನಕ್ಕೆ ನುಗ್ಗಿದ ಧೋನಿ ಅಭಿಮಾನಿ
03:45 AM Jan 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.